*ಕ್ಯಾನ್ಸರ್ ನಿಂದ ಬಳಲುತ್ತಿದ್ದ 8 ವರ್ಷದ ಬಾಲಕಿಗೆ ಅಸ್ಥಿಮಜ್ಜೆ ಕಸಿ ಯಶಸ್ವಿ: KLE ಆಸ್ಪತ್ರೆ ವೈದ್ಯರ ಮತ್ತೊಂದು ಸಾಧನೆ*

ವಿಶ್ವದರ್ಜೆಯ ಗುಣಮಟ್ಟದ ಚಿಕಿತ್ಸೆ; ಬೆಳಗಾವಿ ಕೆ ಎಲ್ ಇ ಯಲ್ಲಿ ಲಭ್ಯ: ಪ್ರಭಾಕರ ಕೋರೆ ಪ್ರಗತಿವಾಹಿನಿ ಸುದ್ದಿ: ಕ್ಯಾನ್ಸರ್ ನಿಂದ ಬಳಲುತ್ತಿದ್ದ 8 ವರ್ಷದ ಬಾಲಕಿಯೋರ್ವಳಿಗೆ ಅಸ್ಥಿಮಜ್ಜೆ ಕಸಿ ನೆರವೇರಿಸುವಲ್ಲಿ ಕೆಎಲ್ಇ ಡಾ. ಸಂಪತಕುಮಾರ ಶಿವಣಗಿ ಆಸ್ಪತ್ರೆಯ ತಜ್ಞವೈದ್ಯರು ಯಶಸ್ವಿಯಾಗಿದ್ದು, ಬೆಂಗಳೂರು ಹೊರತುಪಡಿಸಿದರೆ ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಅಸ್ಥಿಮಜ್ಜೆ (ಬೋನ್ ಮ್ಯರೋ ಟ್ರಾನ್ಸಪ್ಲ್ಯಾಂಟ್) ಕಸಿ ನೆರವೇರಿಸಲಾಗಿದೆ. ಬಾಲಕಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ. ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ … Continue reading *ಕ್ಯಾನ್ಸರ್ ನಿಂದ ಬಳಲುತ್ತಿದ್ದ 8 ವರ್ಷದ ಬಾಲಕಿಗೆ ಅಸ್ಥಿಮಜ್ಜೆ ಕಸಿ ಯಶಸ್ವಿ: KLE ಆಸ್ಪತ್ರೆ ವೈದ್ಯರ ಮತ್ತೊಂದು ಸಾಧನೆ*