*ಬ್ರೆಡ್ ನಲ್ಲಿ ಡ್ರಗ್ಸ್ ಸಾಗಾಟ: ಮಹಿಳೆ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಹೊಸ ವರ್ಷಾಚಾರಣೆ ಸಮೀಪಿಸುತ್ತಿದ್ದಂತೆ ಡ್ರಗ್ ಪೆಡ್ಲರ್ ಗಳು ಆಕ್ಟೀವ್ ಆಗಿದ್ದು, ನಾನಾವಿಧಗಳಲ್ಲಿ ಮಾದಕ ವಸ್ತುಗಳ ಸಾಗಾಟಕ್ಕೆ ಯತ್ನಿಸುತ್ತಿದ್ದಾರೆ. ವಿದೇಶಿ ಮಹಿಳೆಯೊಬ್ಬಳು ಬ್ರೆಡ್ ನಲ್ಲಿ ಡ್ರಗ್ಸ್ ಇಟ್ಟು ಸಾಗಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಮುಂಬೈನಿಂದ ಬೆಂಗಳೂರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ನೈಜೀರಿಯಾ ಮೂಲದ ಮಹಿಳೆ ಬ್ರೆಡ್ ಪೀಸ್ ಗಳ ಮಧ್ಯೆ ಕೊಕೇನ್ ಇಟ್ಟು ಸಾಗಾಟ ಮಾಡುತ್ತಿದ್ದಳು. ಖಚಿತ ಮಾಹಿತಿ ಮೇರೆಗೆ ಬಸ್ ಮೇಲೆ ದಾಳಿ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಒಲಾಜಿಡೆ … Continue reading *ಬ್ರೆಡ್ ನಲ್ಲಿ ಡ್ರಗ್ಸ್ ಸಾಗಾಟ: ಮಹಿಳೆ ಅರೆಸ್ಟ್*