*ಮದುವೆಗೆ ನಾಲ್ಕೇ ದಿನ ಬಾಕಿ*: *ಆಹ್ವಾನ ಪತ್ರಿಕೆ ಹಂಚಲು ಹೋದ ವಧು ದುರಂತ ಅಂತ್ಯ- ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ*

ಪ್ರಗತಿವಾಹಿನಿ ಸುದ್ದಿ: ಇನ್ನೇನು ನಾಲ್ಕು ದಿನಗಳಲ್ಲಿ ಮದುವೆ ಸಂಭ್ರಮದಲ್ಲಿ ಮಿಂದೇಳಬೇಕಿದ್ದ ಯುವತಿ, ಮದುವೆಯ ಆಹ್ವಾನ ಪತ್ರಿಕೆ ಹಂಚಲು ಹೋಗುವಾಗಲೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈಕೆಯೊಂದಿಗೆ ದ್ವಿಚಕ್ರ ವಾಹನದಲ್ಲಿದ್ದ ಸಂಬಂಧಿ ಯುವತಿಯೂ ಪ್ರಾಣ ಕಳೆದುಕೊಂಡಿದ್ದಾರೆ. ಮದುವೆ ಮನೆಯಲ್ಲಿ ಮೊಳಗಬೇಕಿದ್ದ ಮಂಗಳವಾದ್ಯಗಳ ಬದಲಿಗೆ ಈಗ ಕುಟುಂಬಸ್ಥರ ಆಕ್ರಂದನ ಕೇಳಿಬರುತ್ತಿದೆ. ಮೈಸೂರು ರಸ್ತೆಯ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಸಮೀಪ ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ದಾರುಣ ಅಪಘಾತ ಸಂಭವಿಸಿದೆ. ನಾಗಮಂಗಲ ಮೂಲದ ಸಿಂಧುಶ್ರೀ (29) ಮತ್ತು ಅವರ ಅತ್ತೆ … Continue reading *ಮದುವೆಗೆ ನಾಲ್ಕೇ ದಿನ ಬಾಕಿ*: *ಆಹ್ವಾನ ಪತ್ರಿಕೆ ಹಂಚಲು ಹೋದ ವಧು ದುರಂತ ಅಂತ್ಯ- ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ*