*ಮದುವೆ ಗಂಡಿಗೆ ಸಾವಿನ ಮುಹೂರ್ತ ಇಟ್ಟಿದ ವಧು ಹಾಗೂ ಪ್ರಿಯಕರ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ : ಜನವರಿ 27ರಂದು ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ವೇಳೆ ವರನ ಕಾರು ಅಡ್ಡಗಟ್ಟಿ ನೀನು ಮದುವೆ ಮನೆಗೆ ಅಲ್ಲ ಸ್ಮಶಾನಕ್ಕೆ ಹೋಗಬೇಕು ಎಂದು ಬೆದರಿಕೆ ಹಾಕಿ ಚಾಕು ಮತ್ತು ಡ್ಯಾಗರ್‌ನಿಂದ ಹಲ್ಲೆ ನಡೆಸಿ ಗ್ಯಾಂಗ್ ಒಂದು ಪರಾರಿಯಾಗಿತ್ತು. ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಳ್ಳೇಗಾಲದ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ವೇಳೆ ವರ ರವೀಶ್ ಎಂಬಾತನ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿತ್ತು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರವೀಶ್‌ನ ಮದುವೆಯಾಗಬೇಕಿದ್ದ ವಧು ನಯನಾ, ಆಕೆಯ ಪ್ರಿಯಕರ … Continue reading *ಮದುವೆ ಗಂಡಿಗೆ ಸಾವಿನ ಮುಹೂರ್ತ ಇಟ್ಟಿದ ವಧು ಹಾಗೂ ಪ್ರಿಯಕರ ಅರೆಸ್ಟ್*