*ಕುಡುಕ ತಮ್ಮನ ಕಾಟಕ್ಕೆ ಬೇಸತ್ತು ಅಣ್ಣನಿಂದಲೇ ತಮ್ಮನ ಹತ್ಯೆ*
ಪ್ರಗತಿವಾಹಿನಿ ಸುದ್ದಿ: ಕುಡುಕ ತಮ್ಮನ ಕಾಅಟಕ್ಕೆ ಬೇಸತ್ತ ಅಣ್ಣ ತಮ್ಮನನ್ನೇ ಹತ್ಯೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಕಾರಿನಲ್ಲಿ ಕರೆದೊಯ್ದ ಅಣ್ಣ ತಮ್ಮನನ್ನು ಹತ್ಯೆಗೈದು ನೈಸ್ ರೋಡ್ ಬಳಿ ರಸ್ತೆ ಪಕ್ಕದಲ್ಲಿ ಶವ ಬಿಸಾಕಿ ಹೋಗಿದ್ದಾನೆ.Home add -Advt ರಸ್ತೆ ಪಕ್ಕದ ಪೊದೆಯೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ತನಿಖೆ ವೇಳೆ ಕೊಲೆ ರಹಸ್ಯ ಬಯಲಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಧನರಾಜ್ ಕೊಲೆಯಾದ ತಮ್ಮ. ಶಿವರಾಜ್ ತಮ್ಮನನ್ನೇ ಕೊಂದ ಅಣ್ಣ. … Continue reading *ಕುಡುಕ ತಮ್ಮನ ಕಾಟಕ್ಕೆ ಬೇಸತ್ತು ಅಣ್ಣನಿಂದಲೇ ತಮ್ಮನ ಹತ್ಯೆ*
Copy and paste this URL into your WordPress site to embed
Copy and paste this code into your site to embed