*ತಂಗಿಯನ್ನೇ ಬರ್ಬರವಾಗಿ ಕೊಂದ ಅಣ್ಣ*

ಪ್ರಗತಿವಾಹಿನಿ ಸುದ್ದಿ: ಕೌಟುಂಬಿಕ ಕಲಹಕ್ಕೆ ಅಣ್ಣನೇ ತಂಗಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ನಡೆದಿದೆ. ಐವನ್ ಬಾನು ಕೊಲೆಯಾಗಿರುವ ಮಹಿಳೆ. ಫರ್ಮಾನ್ ಫಾಷಾ ತಂಗಿಯನ್ನೇ ಕೊಂದ ಅಣ್ಣ. ಕೌಟುಂಬಕ ಕಲಹದಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಣ್ಣ-ತಂಗಿ ನಡುವೆ ಗಲಾಟೆ ನಡೆದಿದೆ. ಈ ವೇಳೆ ಫರ್ಮಾನ್ ಪಾಷಾ ಚಾಕುವಿನಿಂದ ತಂಗಿಯ ಕತ್ತು ಕುಯ್ದು ಕೊಲೆ ಮಾಡಿದ್ದಾನೆ. ತಪ್ಪಿಸಲು ಬಂದ ಅತ್ತಿಗೆ ಹಾಗೂ ತಂದೆಯ ಮೇಲೂ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಅತ್ತಿಗೆ ಹಾಗೂ ತಂದೆ … Continue reading *ತಂಗಿಯನ್ನೇ ಬರ್ಬರವಾಗಿ ಕೊಂದ ಅಣ್ಣ*