*ದುಬೈನಿಂದ ಬಂದು ಅಣ್ಣನ ಮಗನ ಗುಂಡಿಕ್ಕಿ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಇಂದು ಬೆಳ್ಳಂ ಬೆಳಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಸ್ವಂತ ಅಣ್ಣನ ಮಗನನ್ನೇ ಗುಂಡಿಕ್ಕಿ ವ್ಯಕ್ತಿಯೋರ್ವ ಕೊಂದ ದಾರುಣ ಘಟನೆ ನಡೆದಿದೆ.‌ ಮೃತನನ್ನು ನಜೀರ್‌ ಅಹ್ಮದ್ (60) ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ನಮಾಜ್ ಮಾಡಲೆಂದು ನಜೀ‌ರ್ ಹೋಗುತ್ತಿದ್ದಾಗ, ಬಶೀರ್ ಅಹ್ಮದ್ (66) ಎಂಬುವವನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. Home add -Advt ದುಬೈನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಬಶೀರ್ ಇತ್ತೀಚೆಗೆ ಊರಿಗೆ … Continue reading *ದುಬೈನಿಂದ ಬಂದು ಅಣ್ಣನ ಮಗನ ಗುಂಡಿಕ್ಕಿ ಹತ್ಯೆ*