*ಬಿ.ಎಸ್.ಎನ್.ಎಲ್ ಗ್ರಾಹಕರಿಗೆ ಬಂಪರ್ ಆಫರ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (BSNL) ಗ್ರಾಹಕರಿಗೆ ಹೊಸ ಆಫರ್ ನೀಡಿದೆ. ಖಾಸಗಿ ಟೆಲಿಕಾಂ ಕಂಪನಿಗಳ ರೀಚಾರ್ಜ್ ದರಗಳ ನಡುವೆ ಕಡಿಮೆ ಖರ್ಚಿನಲ್ಲಿ ಹೆಚ್ಚು ದಿನಗಳ ವ್ಯಾಲಿಡಿಟಿ ಪಡೆಯಲು ಬಯಸುವವರಿಗೆ ಬಿಎಸ್‌ಎನ್‌ಎಲ್‌ನ ಎರಡು ಪ್ಲಾನ್‌ಗಳು ಗಮನ ಸೆಳೆಯುತ್ತಿವೆ. ಅನಿಯಮಿತ ಕರೆಗಳು, ಪ್ರತಿದಿನ ಡೇಟಾ ಹಾಗೂ ಎಸ್‌ಎಂಎಸ್ ಸೌಲಭ್ಯಗಳೂ ಈ ಪ್ಲಾನ್‌ಗಳಲ್ಲಿವೆ. ಮೊಬೈಲ್ ರೀಚಾರ್ಜ್ ಬೆಲೆ ಏರಿಕೆಯಿಂದಾಗಿ ಪ್ರತಿ ತಿಂಗಳು ಹಣ ಖರ್ಚು ಮಾಡುವ ಗ್ರಾಹಕರಿಗೆ ದೀರ್ಘಾವಧಿಯ ಪ್ಲಾನ್‌ಗಳು ಹೆಚ್ಚು ಅನುಕೂಲಕರವಾಗಿವೆ. ಬಿ.ಎಸ್.ಎನ್.ಎಲ್, ಈ ಹಿಂದೆ 365 … Continue reading *ಬಿ.ಎಸ್.ಎನ್.ಎಲ್ ಗ್ರಾಹಕರಿಗೆ ಬಂಪರ್ ಆಫರ್ ಘೋಷಣೆ*