*ಸೈಟ್ ತೋರಿಸುವುದಾಗಿ ಕರೆದೊಯ್ದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ*

ಬಿಲ್ಡರ್ ನಿಂದ ಮಹಿಳೆಗೆ ಲೈಂಗಿಕ ಕಿರುಕುಳ ಪ್ರಗತಿವಾಹಿನಿ ಸುದ್ದಿ: ಮಂಗಳೂರು ಮೂಲದ ಬಿಲ್ಡರ್ ಓರ್ವರ ವಿರುದ್ಧ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ರಶೀದ್ ಎಂಬ ಬಿಲ್ಡರ್ ವಿರುದ್ಧ ಮಹಿಳೆ ಗಂಭೀರ‍ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಕುಶಾಲನಗರದಲ್ಲಿರುವ ಸೈಟ್ ಖರೀದಿ ಮಾಡಬಹುದು ಸೈಟ್ ತೋರಿಸುತ್ತೇನೆ ಎಂದು ಅ.21ರಂದು ರಶೀದ್ ಕಾರಿನಲ್ಲಿ ಮಹಿಳೆ ಕರೆದೊಯ್ದಿದ್ದ. ಮಹಿಳೆ ಹೋಟೆಲ್ ನಲ್ಲಿ ಇಬ್ಬರಿಗೂ ಪ್ರತ್ಯೇಕ ರೂಂ ಬುಕ್ ಮಾಡಿದ್ದರು. ಆದರೆ … Continue reading *ಸೈಟ್ ತೋರಿಸುವುದಾಗಿ ಕರೆದೊಯ್ದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ*