*ಭೀಕರ ಅಪಘಾತ: ಶೌಚಾಲಯಕ್ಕೆಂದು ಬಸ್ ನಿಂದ ಇಳಿದಿದ್ದವರ ಮೇಲೆ ಹರಿದ ವಾಹನ: 6 ಜನರು ದುರ್ಮರಣ*
ಪ್ರಗತಿವಾಹಿನಿ ಸುದ್ದಿ: ಶೌಚಾಲಯಕ್ಕೆಂದು ಬಸ್ ನಿಂದ ಇಳಿದಿದ್ದವರ ಮೆಲೆ ಕಂಟೇನರ್ ವಾಹನ ಹರಿದ ಪರಿಣಾಮ 6 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ,’ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಈ ದುರಂತ ಸಂಭವಿಸಿದೆ. ಬಸ್ ಚಾಲಕ ಹಸಿರು ವಲಯದಲ್ಲಿ ಬಸ್ ನಿಲ್ಲಿಸುವ ಬದಲು ರಸ್ತೆಯಲ್ಲೇ ನಿಲ್ಲಿಸಿದ್ದ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಂಟೇನರ್ ಬಸ್‌ಗೆ ಡಿಕ್ಕಿ ಹೊಡೆದು ಕೆಳಗೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದಿದೆ. ಪರಿಣಾಮ ೬ ಜನರು ಸಾವನ್ನಪ್ಪಿದ್ದಾರೆ. ಖಾಸಗಿ ಬಸ್ ದೆಹಲಿಯಿಂದ ಕಾನ್ಪುರಕ್ಕೆ ತೆರಳುತ್ತಿತ್ತು. ಇಂದು … Continue reading *ಭೀಕರ ಅಪಘಾತ: ಶೌಚಾಲಯಕ್ಕೆಂದು ಬಸ್ ನಿಂದ ಇಳಿದಿದ್ದವರ ಮೇಲೆ ಹರಿದ ವಾಹನ: 6 ಜನರು ದುರ್ಮರಣ*
Copy and paste this URL into your WordPress site to embed
Copy and paste this code into your site to embed