*ರಸ್ತೆ ದಾಟುತ್ತಿದ್ದ ರೈತನ ಮೇಲೆ ಹರಿದ ಬಸ್; ಎರಡೂ ಕಾಲುಗಳು ಕಟ್*
ಪ್ರಗತಿವಾಹಿನಿ ಸುದ್ದಿ: ರಸ್ತೆ ದಾಟುತ್ತಿದ್ದ ರೈತನ ಮೇಲೆ ಸರ್ಕಾರಿ ಬಸ್ ಹರಿದು ರೈತನ ಎರಡೂ ಕಾಲುಗಳು ಕಟ್ ಆಗಿರುವ ಘಟನೆ ಹಾವೇರಿ ನಗರದ ಬಸ್ ನಿಲ್ದಾಣದ ಎದುರು ನಡೆದಿದೆ.Home add -Advt ಕರಿಯಪ್ಪ ಮುಚ್ಚಿಕೊಪ್ಪನವರ (60) ಎಂಬುವವರು ಬಸ್ ಅಪಘಾತದಲ್ಲಿ ಎರಡೂ ಕಾಲು ಕಳೆದುಕೊಂಡವರು. ಕೆಲಸದ ನಿಮಿತ್ತ ಹಾವೇರಿಗೆ ಬಂದಿದ್ದ ಕರಿಯಪ್ಪ, ಕೆಲಸ ಮುಗಿಸಿ ವಾಪಾಸ್ ಹಾನಗಲ್ ಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದು ಕರಿಯಪ್ಪ ಕಾಲಿನ ಮೇಲೆ ಹರಿದು ಹೋಗಿದೆ. … Continue reading *ರಸ್ತೆ ದಾಟುತ್ತಿದ್ದ ರೈತನ ಮೇಲೆ ಹರಿದ ಬಸ್; ಎರಡೂ ಕಾಲುಗಳು ಕಟ್*
Copy and paste this URL into your WordPress site to embed
Copy and paste this code into your site to embed