ಪ್ರಗತಿವಾಹಿನಿ ಸುದ್ದಿ: “ನಾವು ಅಭಿವೃದ್ಧಿಗಾಗಿ ಮತ ಕೇಳುತ್ತಿದ್ದೇವೆ. ಜೆಡಿಎಸ್ ಅವರು ಮಕ್ಕಳು, ಮೊಮ್ಮಕ್ಕಳಿಗಾಗಿ ಮತ ಕೇಳುತ್ತಿದ್ದಾರೆ. ಅವರು ತಮ್ಮ ಕುಟುಂಬದ ಅಳಿವು ಉಳಿವಿಗಾಗಿ ಮತ ಕೇಳುತ್ತಿದ್ದಾರೆ. ನಾವು ಚನ್ನಪಟ್ಟಣದ ಅಭಿವೃದ್ಧಿಗೆ ಮತ ಕೇಳುತ್ತಿದ್ದೇವೆ” ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ ಅವರು ಹೇಳಿದರು. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು “ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಪ್ರತಿ ದಿನ, ಕ್ಷಣ ಹೋರಾಟ ಮಾಡುವುದು ಡಿ.ಕೆ.ಶಿವಕುಮಾರ್ ಅವರ ಸ್ವಭಾವಿಕ ಗುಣ. ಯಾರೇ ಅಭ್ಯರ್ಥಿಯಾದರು … Continue reading *ನಾವು ಅಭಿವೃದ್ಧಿಗೆ ಮತ ಕೇಳಿದರೆ; ಜೆಡಿಎಸ್ ನವರು ಮಕ್ಕಳು, ಮೊಮ್ಮಕ್ಕಳಿಗಾಗಿ ಮತ ಕೇಳುತ್ತಿದ್ದಾರೆ: ಡಿ. ಕೆ. ಸುರೇಶ್ ವ್ಯಂಗ್ಯ*
Copy and paste this URL into your WordPress site to embed
Copy and paste this code into your site to embed