*ಉಪಚುನಾವಣೆ ಫಲಿತಾಂಶ: ಯಾವ ಕ್ಷೇತ್ರದಲ್ಲಿ ಯಾರು ಮುನ್ನಡೆ? ಯಾರಿಗೆ ಹಿನ್ನಡೆ?*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನವಣೆ ಮತ ಎಣಿಕೆ ಆರಂಭವಾಗಿದ್ದು, ಮಧ್ಯಹ್ನದ ವೇಳೆಗೆ ಬಹುತೇಕ ನಿಚ್ಚಳ ಫಲಿತಾಂಶ ಹೊರಬೀಳಲಿದೆ. ಶಿಗ್ಗಾಂವಿ, ಸಂಡೂರು ಹಗೂ ಚನ್ನಪಟ್ಟಣ ಕ್ಷೇತ್ರಕ್ಕೆ ನ.13ರಂದು ನಡೆದಿದ್ದ ಉಪಚುನಾವಣೆ ಹಿನ್ನೆಲೆಯಲಿ ಇಂದು ಮತ ಎಣಿಕೆ ಆರಂಭವಾಗಿದ್ದು, ಕೆಲವೇ ಘಟೆಗಳಲ್ಲಿ ಫಲಿತಾಶ ಪ್ರಕಟವಾಗಲಿದೆ. ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದರು, ಎರಡನೇ ಸುತ್ತಿನಲ್ಲಿ ಕಾಂಗ್ರೆಸ್ ನ ಯೋಗೇಶ್ವರ ಅಲ್ಪ ಮುಂದಿದ್ದಾರೆ. Home add -Advt … Continue reading *ಉಪಚುನಾವಣೆ ಫಲಿತಾಂಶ: ಯಾವ ಕ್ಷೇತ್ರದಲ್ಲಿ ಯಾರು ಮುನ್ನಡೆ? ಯಾರಿಗೆ ಹಿನ್ನಡೆ?*