*ಎಫ್ಐಆರ್ ದಾಖಲು: ಹೇಳಿಕೆಗೆ ಬದ್ಧ: ಪ್ರೀತಿಗೆ-ಪ್ರೀತಿ, ಕಲ್ಲಿಗೆ-ಕಲ್ಲು ಎಂದ ಸಿ.ಟಿ.ರವಿ*

ಪ್ರಗತಿವಾಹಿನಿ ಸುದ್ದಿ: ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕೆ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ವಿರುದ್ಧ ಎಫ್ಐಆರ್ ದಾಖಲಾಗಿದೆ ಮದ್ದೂರಿನಲ್ಲಿ ನಿನ್ನೆ ನಡೆದ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಿ.ಟಿ.ರವಿ, ಅವರು 5% ಇದ್ದಾಗಲೇ ಬಾಲ ಬಿಚ್ಚಿದ್ದಾರೆ. ಇನ್ನು 50% ಆದರೆ ನಮ್ಮ ಮಕ್ಕಳು, ಮರಿಮಕ್ಕಳು ಬದುಕಲು ಸಾಧ್ಯವೇ? ನೀವು ಹೊರಗಿನಿಂದ ಬಂದವರು. ನಾವು ಇಲ್ಲಿಯೇ ಇದ್ದವರು. ತೊಡೆ ತಟ್ಟುವ ಕೆಲಸ ಮಾಡಬೇಡಿ, ತೊಡೆ ತಟ್ಟಿದರೆ ತೊಡೆ ಮುರಿಯುವುದೂ ಗೊತ್ತಿದೆ, ತಲೆ ತೆಗೆಯುವುದೂ ಗೊತ್ತಿದೆ. ಕಲ್ಲು ಹೊಡೆಯುವವರನ್ನು ಕಲ್ಲಿನೊಳಗೇ … Continue reading *ಎಫ್ಐಆರ್ ದಾಖಲು: ಹೇಳಿಕೆಗೆ ಬದ್ಧ: ಪ್ರೀತಿಗೆ-ಪ್ರೀತಿ, ಕಲ್ಲಿಗೆ-ಕಲ್ಲು ಎಂದ ಸಿ.ಟಿ.ರವಿ*