*ಸಿಬಿಐಗೆ ವಹಿಸಿದ್ದರೂ ತನಿಖೆಗೆ ನಿರಾಕರಿಸಿದ ಪ್ರಕರಣಗಳು ಎಸ್ಐಟಿಗೆ: ಸಂಪುಟ ಸಭೆ ನಿರ್ಧಾರ*

ಕೋವಿಡ್ ಅಕ್ರಮ – ಭ್ರಷ್ಟಾಚಾರ ತನಿಖೆಗೆ ಹೊಸ ಎಸ್.ಐ.ಟಿ – ಎಚ್.ಕೆ ಪಾಟೀಲ ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:  ರಾಜ್ಯ ಸರ್ಕಾರವು ವಿಚಾರಣಾ ಆಯೋಗಗಳ ಕಾಯ್ದೆ 1952ರನ್ವಯ “ಕೋವಿಡ್ ಭ್ರಷ್ಟಾಚಾರದ” ಕುರಿತು ಸತ್ಯ ಶೋಧನೆಗಾಗಿ ಜಸ್ಟೀಸ್ ಜಾನ್ ಮೈಕಲ್ ಕುನ್ಹಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ನೇಮಿಸಲಾಗಿತ್ತು. ಈ ಆಯೋಗ ತನ್ನ ಕಾರ್ಯ ಅವಧಿಯಲ್ಲಿ ತನಖೆ ನಡೆಸಿ 2 ಮಧ್ಯಂತರ ವರದಿಗಳನ್ನು ನೀಡಿ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು, ಎಳೆ ಎಳೆಯಾಗಿ ಬಿಡಿಸಿಟ್ಟಿದೆ. ಈ ಬ್ರಹ್ಮಾಂಡ ಭ್ರಷ್ಟಾಚಾರ, ಜನರ ಜೀವಗಳ … Continue reading *ಸಿಬಿಐಗೆ ವಹಿಸಿದ್ದರೂ ತನಿಖೆಗೆ ನಿರಾಕರಿಸಿದ ಪ್ರಕರಣಗಳು ಎಸ್ಐಟಿಗೆ: ಸಂಪುಟ ಸಭೆ ನಿರ್ಧಾರ*