*ಬೆಳಗಾವಿ- ಬೆಂಗಳೂರು ವಿಮಾನ ರದ್ದು: ಮುಂದುವರಿಸಲು ಅಸಾಧ್ಯ ಎಂದ ಸಂಸ್ಥೆ*

ಪ್ರಸ್ತಾಪಿತ ವಿಮಾನಯಾನ ಸೇವೆಯ ಲೀಸ್ ಅವಧಿ ಪೂರ್ಣಗೊಂಡಿರುವ ಪ್ರಯುಕ್ತ ಈ ಸೇವೆಯನ್ನು ರದ್ದುಪಡಿಸುವುದು ಅನಿವಾರ್ಯ ಎಂದ ಸಂಸ್ಥೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ಅವರು ಇಂದು ದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವ ಕೆ. ಆರ್ ನಾಯ್ಡುರನ್ನು ಭೇಟಿಯಾಗಿ ಬೆಳಗಾವಿ ಬೆಂಗಳೂರು ಬೆಳಗಾವಿ ಮದ್ಯ ದಿನನಿತ್ಯ ಬೆಳಿಗ್ಗೆ ಸಂಚರಿಸುವ ಇಂಡಿಗೋ ಸಂಸ್ಥೆಯ ವಿಮಾನ ಸೇವೆಯನ್ನು ರದ್ದು ಮಾಡಿರುವ ಕುರಿತು ಮತ್ತು ಇದನ್ನು ರದ್ದಾಗದಂತೆ ನೋಡಿಕೊಳ್ಳುವ ವಿಷಯವಾಗಿ ಚರ್ಚಿಸಿದರು. ಬೆಳಗಾವಿ – ಬೆಂಗಳೂರು … Continue reading *ಬೆಳಗಾವಿ- ಬೆಂಗಳೂರು ವಿಮಾನ ರದ್ದು: ಮುಂದುವರಿಸಲು ಅಸಾಧ್ಯ ಎಂದ ಸಂಸ್ಥೆ*