*ಕ್ಯಾನ್ಸರ್ ಪತ್ತೆ ಕಾರ್ಯದಲ್ಲಿ ಅಮೆರಿಕ ವಿವಿಯಲ್ಲಿ ವಿಶೇಷ ತರಬೇತಿ ಪಡೆದ KLE ಡಾ. ಪ್ರಭಾಕರ ಕೋರೆ ರಿಸರ್ಚ್ ಕೇಂದ್ರದ ವಿಜ್ಞಾನಿ ಡಾ.ಶ್ರೀಧರ ಘಗಾನೆ*

ಪ್ರಗತಿವಾಹಿನಿ ಸುದ್ದಿ: ಕ್ಯಾನ್ಸರ್ ರೋಗಪತ್ತೆ ಕಾರ್ಯದಲ್ಲಿ ಮಹತ್ವದ ಹಂತದಲ್ಲಿ ಕೆಎಲ್ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ್ ಆ್ಯಂಡ ರಿಸರ್ಚ್ ನ ಡಾ. ಪ್ರಭಾಕರ ಕೋರೆ ಬೇಸಿಕ್ ಸೈನ್ಸ್ ರಿಸರ್ಚ್ ಕೇಂದ್ರದ ವಿಜ್ಞಾನಿ ಡಾ. ಶ್ರೀಧರ ಘಗಾನೆ ಅವರು ಅಮೇರಿಕಾದ ಫಿಲಡೆಲ್ಫಿಯಾದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದಲ್ಲಿ ಎರಡು ತಿಂಗಳುಗಳ ಕಾಲ ವಿಶೇಷ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ಡಾ. ಮ್ಯಾಥ್ಯೂ ಎಲ್ ಠಾಕೂರ ಹಾಗೂ ಡಾ. ಕೆವಿನ್ ಕೆಲ್ಲಿ ಅವರ ಪ್ರಯೋಗಾಲಯದಲ್ಲಿ ತರಬೇತಿ ಪಡೆದ ಅವರು ಕಾನ್ಫೊಕಾಲ್ … Continue reading *ಕ್ಯಾನ್ಸರ್ ಪತ್ತೆ ಕಾರ್ಯದಲ್ಲಿ ಅಮೆರಿಕ ವಿವಿಯಲ್ಲಿ ವಿಶೇಷ ತರಬೇತಿ ಪಡೆದ KLE ಡಾ. ಪ್ರಭಾಕರ ಕೋರೆ ರಿಸರ್ಚ್ ಕೇಂದ್ರದ ವಿಜ್ಞಾನಿ ಡಾ.ಶ್ರೀಧರ ಘಗಾನೆ*