*ಹುಟ್ಟು ಹಬ್ಬದಂದೇ ಲಾಂಗ್ ಡ್ರೈವ್ ಗೆಂದು ಹೋದವರು ಭೀಕರ ಅಪಘಾತಕ್ಕೆ ಬಲಿ*

ಪ್ರಗತಿವಾಹಿನಿ ಸುದ್ದಿ: ಹುಟ್ಟುಹಬ್ಬ ಆಚರಣೆ ಮಾಡಲೆಂದು ಇಬ್ಬರು ಯುವಕರು ಕಾರಿನಲ್ಲಿ ಲಾಂಗ್ ಡ್ರೈವ್ ಹೊರಟಿದ್ದು, ಈ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರವಲಯದಲ್ಲಿ ನಡೆದಿದೆ.Home add -Advt ಬೆಂಗಳೂರಿನ ಕೆಂಪಾಪುರ ಮೂಲದ 17 ವರ್ಷದ ಸಿದ್ಧಾರ್ಥ್ ಹಾಗೂ 18 ವರ್ಷದ ಹರ್ಷ ಮೃತ ಯುವಕರು. ಇಬ್ಬರೂ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿದ್ದಾರೆ. ಹೊಸಕೋಟೆ ಹೊರವಲಯದಲ್ಲಿ ಕಾರು ನಿಲ್ಲಿಸಿದ್ದರು. ಈ ವೇಳೆ ವೇಗವಾಗಿ ಬಂದ ಅಪರಿಚಿತ ವಾಹನವೊಂದು … Continue reading *ಹುಟ್ಟು ಹಬ್ಬದಂದೇ ಲಾಂಗ್ ಡ್ರೈವ್ ಗೆಂದು ಹೋದವರು ಭೀಕರ ಅಪಘಾತಕ್ಕೆ ಬಲಿ*