*ಜಾತಿಗಣತಿ ಸರ್ವೆ ಹೊಸದಾಗಿ ಮಾಡಲು ಸೂಚನೆ: ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಜಾತಿಗಣತಿಗೆ ಹಲವು ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಜಾತಿಗಣತಿ ಸರ್ವೆ ಹೊಸದಾಗಿ ಮಾಡಲು ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.Home add -Advt ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಾತಿಗಣತಿಗೆ 9-10 ವರ್ಷಗಳು ಆಗಿವೆ. ಹಾಗಾಗಿ ಜಾತಿಗಣತಿ ಸರ್ವೆ ಹೊಸದಾಗಿ ಮಾಡುವಂತೆ ತಿಳಿಸಿದ್ದಾರೆ ಎಂದರು. ಹಾಗಾಗಿ ಜಾತಿಗಣತಿ ಸರ್ವೆ ಹೊಸದಾಗಿ ಮಾಡಲಾಗುವುದು. 90 ದಿನಗಳಲ್ಲಿ ಸರ್ವೆ … Continue reading *ಜಾತಿಗಣತಿ ಸರ್ವೆ ಹೊಸದಾಗಿ ಮಾಡಲು ಸೂಚನೆ: ಸಿಎಂ ಸಿದ್ದರಾಮಯ್ಯ*