Advertisement -Home Add
Crease wise (28th Jan)
Browsing Category

Crime News

ಕಿತ್ತೂರಿನಲ್ಲಿ ನಕಲಿ ರಸಗೊಬ್ಬರ ಮಾರಾಟದ ಮೇಲೆ ದಾಳಿ 

ಚನ್ನಮ್ಮನ ಕಿತ್ತೂರಿನಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಸಿದ್ಧಾರೂಡ ಅಸೋಸಿಯೆಟ್ ಅಗ್ರಿಕಲ್ಟರ್ ಸರ್ವಿಸ್ ಸೆಂಟರ್ ಮೇಲೆ ಮೇ 12 ರಂದು ದಾಳಿ‌ ನಡೆಸಿ,…

ಬೆಳಗಾವಿ: ಮನೆಗೆ ಬೆಂಕಿ ಬಿದ್ದು ಗ್ರಾಮ ಪಂಚಾಯಿತಿ ಸದಸ್ಯ ಸಜೀವ ದಹನ

ಮನೆಗೆ ಬೆಂಕಿ ಬಿದ್ದು ಗ್ರಾಮ ಪಂಚಾಯಿತಿರೊಬ್ಬರು ಸದಸ್ಯ ಸಜೀವ ದಹನ ಆದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ  ಬುಧವಾರ…

ಖಾನಾಪುರ: ಅಮಾವಾಸ್ಯೆ ಪೂಜೆ ಲಿಂಬೆಹಣ್ಣು ದಾಟಿಸುವಾಗ ಲಾರಿ ಚಕ್ರಕ್ಕೆ ಬಾಲಕ ಬಲಿ

ಅಮವಾಸ್ಯೆ ಪೂಜೆ ಮುಗಿಸಿದ ಬಳಿಕ ಚಕ್ರಗಳಿಗೆ ಇರಿಸಿದ ಲಿಂಬೆ ಹಣ್ಣು ದಾಟಿಸಲು ಮುಂದೆ ಚಲಿಸಿದ ಲಾರಿಯ ಚಕ್ರದಡಿ ಆಟವಾಡುತ್ತಿದ್ದ ಐದು ವರ್ಷದ ಬಾಲಕ…