Browsing Category

National News

​ ಸಿಎಂ ಸನ್ಮಾನಕ್ಕೆ ರಾಜನಾಥ್ ಸಿಂಗ್ ಗೆ ಆಹ್ವಾನಿಸಿದ ಶಂಕರಗೌಡ ಪಾಟೀಲ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಬುಧವಾರ ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿದ್ದರು.