*ಕಾವೇರಿ ಜಲವಿವಾದ: ಸರ್ಕಾರದ ಮುಂದಿನ ಹೆಜ್ಜೆಯೇನು ?*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು-ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ (CWMA) ನೀಡಿರುವ ನಿರ್ದೇಶನಗಳು ಮತ್ತು ರಾಜ್ಯದ ಪ್ರಸ್ತುತ ಜಲ ಸಂಗ್ರಹದ ವಾಸ್ತವಿಕತೆಯ ನಡುವೆ ಸರ್ಕಾರ ಕಠಿಣ ಸವಾಲುಗಳನ್ನು ಎದುರಿಸುತ್ತಿದೆ.Home add -Advt ರಾಜ್ಯದ ಪ್ರಮುಖ ನಾಲ್ಕು ಕಾವೇರಿ ಜಲಾನಯನ ಅಣೆಕಟ್ಟುಗಳಾದ ಕೆ ಆರ್‌ಎಸ್, ಕಬಿನಿ, ಹಾರಂಗಿ, ಮತ್ತು ಹೇಮಾವತಿ ಜಲಾಶಯಗಳಲ್ಲಿ ಸದ್ಯ ಒಟ್ಟು 66 ಟಿಎಂಸಿ ಅಡಿ ನೀರು ಶೇಖರಣೆಯಾಗಿದೆ. ಒಳಹರಿವಿನಲ್ಲಿ ಸದ್ಯ ಅಲ್ಪ ಪ್ರಮಾಣದ ಚೇತರಿಕೆ ಕಂಡುಬಂದಿದ್ದರೂ, ಲಭ್ಯವಿರುವ ನೀರಿನ ನಿರ್ವಹಣೆ ಅತ್ಯಂತ ಎಚ್ಚರಿಕೆಯಿಂದ ಮಾಡಬೇಕಾದ ಅನಿವಾರ್ಯತೆ … Continue reading *ಕಾವೇರಿ ಜಲವಿವಾದ: ಸರ್ಕಾರದ ಮುಂದಿನ ಹೆಜ್ಜೆಯೇನು ?*
Copy and paste this URL into your WordPress site to embed
Copy and paste this code into your site to embed