*ಶೀಘ್ರದಲ್ಲೇ ದೇಶದಲ್ಲಿ ಜನಗಣತಿ: ಅಮಿತ್ ಶಾ*

ಪ್ರಗತವಾಹಿನಿ ಸುದ್ದಿ: ಶೀಘ್ರದಲ್ಲೇ ದೇಶದಲ್ಲಿ ಜನಗಣತಿಯನ್ನು ಆರಂಭಿಸುತ್ತೇವೆ. ನಾವು ಜನಗಣತಿಯನ್ನು ಘೋಷಿಸಿದಾಗ, ಅದರ ಎಲ್ಲಾ ಮಾಹಿತಿಯನ್ನು ಸಾರ್ವಜನಿಕಗೊಳಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಮೋದಿ 3.0 ರ 100 ದಿನಗಳ ಯಶಸ್ಸಿನ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮೊದಲು ಜನಗಣತಿಯು 2020ರಂದು ಏಪ್ರಿಲ್ 1 ಪ್ರಾರಂಭವಾಗಬೇಕಿತ್ತು. ಆದರೆ ಕೊರೊನಾದಿಂದಾಗಿ ಅದನ್ನು ಮುಂದೂಡಬೇಕಾಯಿತು. 60 ವರ್ಷಗಳ ನಂತರ ಮೊದಲ ಬಾರಿಗೆ, ದೇಶದಲ್ಲಿ ರಾಜಕೀಯ ಸ್ಥಿರತೆಯ ವಾತಾವರಣವಿದೆ. ದೇಶದಲ್ಲಿ ನೀತಿಗಳ ದಿಕ್ಕು ನೀತಿಗಳ … Continue reading *ಶೀಘ್ರದಲ್ಲೇ ದೇಶದಲ್ಲಿ ಜನಗಣತಿ: ಅಮಿತ್ ಶಾ*