*ಏ.1 ರಿಂದ ಜನಗಣತಿ ಆರಂಭ: ಸ್ವಯಂ ಗಣತಿಗೆ ಅವಕಾಶ: ಡಿಸಿ ಮೊಹಮ್ಮದ ರೋಷನ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತ ಗೃಹ ಮಂತ್ರಾಲಯ ಅಧಿಸೂಚನೆಯನ್ವಯ ರಾಜ್ಯದಲ್ಲಿ 2027 ರ ಜನಗಣತಿಯ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿಯ (Houselisting & Housing Census – HLO) – (Self Enumeration) 2.1.2026 00 ಏ.15 2026 ರವರೆಗೆ 15 ದಿನಗಳ ಕಾಲ ನಡೆಯಲಿದೆ. ಜಿಲ್ಲೆಯ ನಾಗರಿಕರು ತಮ್ಮ ಮನೆಗಳಲ್ಲಿ ಕುಳಿತುಕೊಂಡೇ ಆನ್‌ಲೈನ್ ಮೂಲಕ ಸ್ವಯಂವಾಗಿ ತಮ್ಮ ಕುಟುಂಬದ ಮಾಹಿತಿಯನ್ನು ಭರ್ತಿ ಮಾಡುವ ಅವಕಾಶವನ್ನು ಪಡೆಯಲಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮುನ್ಸಿಪಲ್ ಕಾರ್ಪೊರೇಷನ್ … Continue reading *ಏ.1 ರಿಂದ ಜನಗಣತಿ ಆರಂಭ: ಸ್ವಯಂ ಗಣತಿಗೆ ಅವಕಾಶ: ಡಿಸಿ ಮೊಹಮ್ಮದ ರೋಷನ*
Copy and paste this URL into your WordPress site to embed
Copy and paste this code into your site to embed