*ಸೆಂಟ್ರಾಕೇರ್ ಆಸ್ಪತ್ರೆಯಲ್ಲಿ ಪ್ರಥಮ ಕಿಡ್ನಿ ಕಸಿ ಯಶಸ್ವಿ*

ಪ್ರಗತಿವಾಹಿನಿ ಸುದ್ದಿ: ಸೆಂಟ್ರಾಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೆಳಗಾವಿಯಲ್ಲಿ 23 ಜನವರಿ 2026 ರಂದು ಪ್ರಥಮ ABO-Incompatible (ಹೊಂದಾಣಿಕೆಯಿಲ್ಲದ ರಕ್ತ ಗುಂಪುಗಳ) ಕಿಡ್ನಿ ಕಸಿ ಯಶಸ್ವಿಯಾಗಿ ನಡೆಸಲಾಗಿದೆ. ಆಸ್ಪತ್ರೆ ಪ್ರಾರಂಭವಾಗಿ ಕೇವಲ ಎರಡು ವರ್ಷಗಳಲ್ಲೇ ಈ ಸಾಧನೆ ಸಾಧಿಸಿರುವುದು ಮಹತ್ತರ ಮೈಲಿಗಲ್ಲು ಎಂದು ಡಾ. ನೀತಾ ದೇಶಪಾಂಡೆ ಪತ್ರಿಕಾ ಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ನಿರ್ದೇಶಕಿ ಡಾ. ನೀತಾ ದೇಶಪಾಂಡೆ, ಕಿಡ್ನಿ ಕಸಿ ಕಾರ್ಯಕ್ರಮವನ್ನು ʼಯೂರೋಗ್ರಾಫ್ಟ್ ಸಂಸ್ಥೆಯʼ ಸಹಯೋಗದಲ್ಲಿ ಆರಂಭಿಸಲಾಗಿದ್ದು, ಇದನ್ನು ಡಾ. ಅವಿನಾಶ … Continue reading *ಸೆಂಟ್ರಾಕೇರ್ ಆಸ್ಪತ್ರೆಯಲ್ಲಿ ಪ್ರಥಮ ಕಿಡ್ನಿ ಕಸಿ ಯಶಸ್ವಿ*