*ಚಿಕ್ಕೋಡಿಯಲ್ಲಿ ಮಂಗಳವಾರ, ಬುಧವಾರ ಚೈತನ್ಯೋತ್ಸವ*

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಇಲ್ಲಿಯ ಇಂದಿರಾ ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸಂಪೂರ್ಣ ಅಭಿವೃದ್ದಿಪಡಿಸಲಾದ ಚೈತನ್ಯ ವಿಹಾರ ಲೇಔಟ್ ನಲ್ಲಿ ಸೈಟ್ ಗಳ ಮಾರಾಟ ಮೇಳ ಆಯೋಜಿಸಲಾಗಿದೆ. ಮಂಗಳವಾರ ಮತ್ತು ಬುಧವಾರ 2 ದಿನಗಳ ಚೈತನ್ಯೋತ್ಸವ ಆಚರಿಸಲಾಗುತ್ತಿದ್ದು, ಸೈಟ್ ಗಳ ಮಾರಾಟದ ಉದ್ಘಾಟನೆ ಕಾರ್ಯಕ್ರಮ ಇದಾಗಿದೆ. ಎರಡೂ ದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಚಿಕ್ಕೋಡಿ ಪ್ರವಾಸಿ ಮಂದಿರ (ಐಬಿ)ದ ಪಕ್ಕದಲ್ಲಿ, ಪದ್ಮಾ ಮಂಗಲ ಕಾರ್ಯಾಲಯದ ಸಮೀಪವಿರುವ ಇಂದಿರಾ ನಗರದ ಚೈತನ್ಯ ವಿಹಾರ ಬಡಾವಣೆಯಲ್ಲಿ … Continue reading *ಚಿಕ್ಕೋಡಿಯಲ್ಲಿ ಮಂಗಳವಾರ, ಬುಧವಾರ ಚೈತನ್ಯೋತ್ಸವ*