*ತಮ್ಮದೇ ಪಕ್ಷದ ಶಾಸಕರ ಖರೀಸುತ್ತಿರುವ ಕಾಂಗ್ರೆಸ್: ಎಂಎಲ್ ಎಗಳಿಗೆ 50 ಕೋಟಿ; ಮಂತ್ರಿ ಸ್ಥಾನಕ್ಕೆ 200 ಕೋಟಿ ಆಫರ್*

ಛಲವಾದಿ ನಾರಾಯಣಸ್ವಾಮಿ ಆರೋಪ ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಕಾಂಗ್ರೆಸ್ ನಾಯಕರಿಂದಲೇ ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರ ಶುರುವಾಗಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ತಮ್ಮದೇ ಶಾಕರನ್ನು ಖರೀದಿಸಲು ಮೊದಲು 50 ಕೋಟಿ ರೂ ಕೊಡುತ್ತಿದ್ದರು. ಈಗ 50 ಕೋಟಿ ಜೊತೆಗೆ ಒಂದು ಫ್ಲ್ಯಾಟ್, ಫಾರ್ಚೂನರ್ ಕಾರು ಆಫರ್ ಮಾಡಿದ್ದಾರಂತೆ ಎಂದು ಆರೋಪಿಸಿದ್ದಾರೆ.Home add -Advt ಈಗ … Continue reading *ತಮ್ಮದೇ ಪಕ್ಷದ ಶಾಸಕರ ಖರೀಸುತ್ತಿರುವ ಕಾಂಗ್ರೆಸ್: ಎಂಎಲ್ ಎಗಳಿಗೆ 50 ಕೋಟಿ; ಮಂತ್ರಿ ಸ್ಥಾನಕ್ಕೆ 200 ಕೋಟಿ ಆಫರ್*