*ಸವದತ್ತಿ ಯೆಲ್ಲಮ್ಮ, ಗೋಕರ್ಣ ಮಹಾಬಲೇಶ್ವರ ದೇವಸ್ಥಾಗಳಿಗೆ ಇಲ್ಲ ಗ್ರಹಣ ಎಫೆಕ್ಟ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇಂದು ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳು ಬಮ್ದ್ ಆಗಲಿದ್ದರೆ ಕೆಲ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಲಿದೆ.Home add -Advt ಬೆಳಗಾವಿ ಜಿಲ್ಲೆಯ ದೇವಾಲಯಗಳಿಗೆ ಹಾಗೂ ಗೋಕರ್ಣದ ಮಹಾಬಲೇಶ್ವರ ದೇವಾಲಯಗಳಿಗೆ ಗ್ರಹಣದ ಎಫೆಕ್ಟ್ ಇಲ್ಲ. ಇಲ್ಲಿನ ದೇವಾಲಯಗಳು ಇಂದು ತೆರೆದಿರಲಿವೆ. ಚಂದ್ರಗ್ರಹಣ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ ದೇವಾಲಯ, ಬೆಂಗಳೂರು ಬನಶಂಕರಿ ದೇವಾಲಯ, ಗವಿ ಗಂಗಾಧರೇಶ್ವರ ದೇವಾಲಯ, ಮಂತ್ರಾಲಯ ಸೇರಿದಂತೆ ನಾಡಿನ ವಿವಿಧ ದೇವಾಲಯಗಳು ಇಂದು ಮಧ್ಯಾಹ್ನದ ಬಳಿಕ ಬಾಗಿಲು … Continue reading *ಸವದತ್ತಿ ಯೆಲ್ಲಮ್ಮ, ಗೋಕರ್ಣ ಮಹಾಬಲೇಶ್ವರ ದೇವಸ್ಥಾಗಳಿಗೆ ಇಲ್ಲ ಗ್ರಹಣ ಎಫೆಕ್ಟ್*