ಮುಸ್ಲಿಮರಿಗೆ ಡಿಸಿಎಂ ಪಟ್ಟ, ಮಹಿಳೆಯರಿಗೆ ₹25 ಸಾವಿರ: ಓವೈಸಿ-ಚಂದ್ರಶೇಖರ್ ಮೈತ್ರಿಯ ಹೊಸ ಲೆಕ್ಕಾಚಾರ ಏನು?

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನ ರಾಜಕೀಯ ಲೆಕ್ಕಾಚಾರಗಳು ಬದಲಾಗುವ ಸೂಚನೆ ಸಿಕ್ಕಿದೆ. ಎಐಎಂಐಎಂ ಮತ್ತು ಆಜಾದ್ ಸಮಾಜ ಪಕ್ಷದ ಮೈತ್ರಿಕೂಟ ಹೊಸ ಅಧಿಕಾರ ಹಂಚಿಕೆ ಸೂತ್ರ ಪ್ರಕಟಿಸಿದೆ. ತಾವು ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಚಂದ್ರಶೇಖರ್ ಆಜಾದ್ ಘೋಷಿಸಿದ್ದಾರೆ. ಮಹಿಳೆಯರಿಗೆ ತಿಂಗಳಿಗೆ 25 ಸಾವಿರ ರೂಪಾಯಿ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಅಸಾದುದ್ದೀನ್ ಓವೈಸಿ ಮತ್ತು ಚಂದ್ರಶೇಖರ್ … Continue reading ಮುಸ್ಲಿಮರಿಗೆ ಡಿಸಿಎಂ ಪಟ್ಟ, ಮಹಿಳೆಯರಿಗೆ ₹25 ಸಾವಿರ: ಓವೈಸಿ-ಚಂದ್ರಶೇಖರ್ ಮೈತ್ರಿಯ ಹೊಸ ಲೆಕ್ಕಾಚಾರ ಏನು?