ನಾಳೆ ಚಂದ್ರಯಾನದ ದೃಶ್ಯಾವಳಿ ನೇರಪ್ರಸಾರ; ಎಲ್ಲೆಲ್ಲಿ ಲಭ್ಯ? ಇಲ್ಲಿದೆ ಮಾಹಿತಿ
ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ದೃಶ್ಯಾವಳಿಗಳನ್ನು ಆ. 23 ರಂದು ಸಂಜೆ 5.27 ರಿಂದ ಇಸ್ರೋದ ಅಧಿಕೃತ ವೆಬ್‌ಸೈಟ್, ಯೂಟ್ಯೂಬ್, ಟ್ವಿಟರ್, ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತಿದೆ. ಇದಲ್ಲದೆ ಡಿಡಿ, ಆಜ್ ತಕ್, ಇಂಡಿಯಾ ಟುಡೇ ಮತ್ತು ಸ್ಪೇಸ್ ಡಾಟ್ ಕಾಮ್‌ನಲ್ಲಿ ಲೈವ್ ಕಾಮೆಂಟರಿ ಮತ್ತು ತಜ್ಞರ ವಿಶ್ಲೇಷಣೆ ಲಭ್ಯವಿರುತ್ತದೆ. ನಿಜವಾದ ಲ್ಯಾಂಡಿಂಗ್ ಸುಮಾರು 6:04 ಗಂಟೆಗೆ ಆಗಲಿದೆ. ಈ ದೃಶ್ಯಾವಳಿಗಳನ್ನು ವೀಕ್ಷಿಸಲು Home add -Advt ISRO Website: https://www.isro.gov.in, YouTube: https://youtube.com/watch?v=DLA_64yz8Ss…Facebook: … Continue reading ನಾಳೆ ಚಂದ್ರಯಾನದ ದೃಶ್ಯಾವಳಿ ನೇರಪ್ರಸಾರ; ಎಲ್ಲೆಲ್ಲಿ ಲಭ್ಯ? ಇಲ್ಲಿದೆ ಮಾಹಿತಿ
Copy and paste this URL into your WordPress site to embed
Copy and paste this code into your site to embed