*ಚಂದ್ರಯಾನ-3; ಒಟ್ಟು 615 ಕೋಟಿ ವೆಚ್ಚ; ವಿಶೇಷತೆಗಳೇನು? ಏನೆಲ್ಲ ಅಧ್ಯಯನ ಮಾಡಲಿದೆ?*

ಪ್ರಗತಿವಾಹಿನಿ ಸುದ್ದಿ; ಶ್ರೀಹರಿಕೋಟಾ: ಭಾರತೀಯ ಭಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಇಂದು ಮತ್ತೊಂದು ಐತಿಹಾಸ ನಿರ್ಮಾಣ ಮಾಡಿದೆ. ಚಂದ್ರಯಾನ-3 ಉಪಗ್ರಹಣ ಉಡಾವಣೆ ಮೂಲಕ ಚಂದ್ರನ ಅಂಗಳದಲ್ಲಿ ಹೊಸ ಚರಿತ್ರೆ ಬರೆಯಲು ಸಜ್ಜಾಗಿದೆ. 2019ರಲ್ಲಿ ಚಂದ್ರಯಾನ-2 ಮಿಷನ್ ವಿಫಲವಾಗಿತ್ತು. ಇದೀಗ ಎರಡನೇ ಪ್ರಯತ್ನದಲ್ಲಿ ಚಂದ್ರಯಾನ-3 ಮೂಲಕ ಇಸ್ರೋ ಮೃದುವಾಗಿ ಉಪಗ್ರಹವನ್ನು ಚಂದ್ರನ ಅಂಗಳದಲ್ಲಿ ಇಳಿಸುತ್ತಿದೆ. ಚಂದ್ರಯಾನ-3 ಮಿಷನ್ ವಿಫಲವಾಗುವ ಸಾಧ್ಯತೆ ಇಲ್ಲ. ಕಾರಣ ಮಾನವನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಲಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ತಿಳಿಸಿದ್ದಾರೆ. ಚಂದ್ರಯಾನ … Continue reading *ಚಂದ್ರಯಾನ-3; ಒಟ್ಟು 615 ಕೋಟಿ ವೆಚ್ಚ; ವಿಶೇಷತೆಗಳೇನು? ಏನೆಲ್ಲ ಅಧ್ಯಯನ ಮಾಡಲಿದೆ?*