*ಚಂದ್ರಯಾನ-3: ಚಂದ್ರನಂಗಳದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಪ್ರಜ್ಞಾನ್ ರೋವರ್…!*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭಾರತದ ಚಂದ್ರಯಾನ-3 ಯಶಸ್ವಿಯಗಿದ್ದು, ಚಂದ್ರನಂಗಳದಲ್ಲಿ ಇಳಿದಿರುವ ಪ್ರಜ್ಞಾನ್ ರೋವರ್ ತನ್ನ ಕೆಲಸವನ್ನು ಆರಂಭಿಸಿದೆ. ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿದಿರುವ ಪ್ರಜ್ಞಾನ್ ರೋವರ್ ಹಗಲಿನಲ್ಲಿ ಚಂದ್ರನ ತಾಪಮಾನ ಎಷ್ಟಿರಲಿದೆ ಎಂಬ ಪರೀಕ್ಷೆ ನಡೆಸಿದ್ದು, ಅದರ ವರದಿಯನ್ನು ಇಸ್ರೋಗೆ ಕಳುಹಿಸಿದೆ. ಈ ಕುರಿತು ಇಸ್ರೋ ಮಾಹಿತಿ ಬಿಡುಗಡೆ ಮಾಡಿದೆ. ಚಂದ್ರನ ಅಂಗಳದಲ್ಲಿ 10 ಸೆ.ಮೀ ನಷ್ಟು ಕೊರೆದು ಪರೀಕ್ಷಿಸಿರುವ ಪ್ರಜ್ಞಾನ್ ರೋವರ್, ಚಂದ್ರನಲ್ಲಿ 50 ಡಿಗ್ರಿಯಿಂದ ಮೈನಸ್ 10 ಸೆಲ್ಸಿಯಸ್ ನಷ್ಟು ತಾಪಮಾನ ಇರುತ್ತದೆ ಎಂದು … Continue reading *ಚಂದ್ರಯಾನ-3: ಚಂದ್ರನಂಗಳದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಪ್ರಜ್ಞಾನ್ ರೋವರ್…!*