*ಚಂದ್ರಯಾನ-3: ವಿಕ್ರಮ್ ಲ್ಯಾಂಡರ್ ನಿಂದ ಪ್ರಜ್ಞಾನ್ ರೋವರ್ ಚಂದ್ರನಲ್ಲಿ ಇಳಿಯುತ್ತಿರುವ ವಿಡಿಯೋ ಬಿಡುಗಡೆ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾಗಿದ್ದು, ಚಂದ್ರನ ದಕ್ಷಿಣ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿದೆ. ಅಲ್ಲದೇ ವಿಕ್ರಮ್ ಲ್ಯಾಂಡರ್ ನಲ್ಲಿದ್ದ ಪ್ರಜ್ಞಾನ್ ರೋವರ್, ಚಂದ್ರನ ಅಂಗಳದಲ್ಲಿ ಓಡಾಡುತ್ತಿದೆ. ಚಂದ್ರನ ಅಂಗಳದಲ್ಲಿ ಪ್ರಜ್ಞಾನ್ ರೋವರ್ ವಿಕ್ರಮ್ ಲ್ಯಾಂಡರ್ ನಿಂದ ಇಳಿಯುತ್ತಿರುವ ದೃಶ್ಯವನ್ನು ಇಸ್ರೋ ಬಿಡುಗಡೆಮಾಡಿದೆ. ಪ್ರಜ್ಞಾನ್ ರೋವರ್ ನಿಧಾನವಾಗಿ ಇಳಿಯುತ್ತಿರುವ ದೃಶ್ಯ ಹಾಗೂ ಚಂದ್ರನ ಮೇಲ್ಮೈ ಮೇಲೆ ಇರುವ ಕುಳಿಗಳು, ರೋವರ್ ಚಲಿಸಿದ ಮಾರ್ಗದಲ್ಲಿ ಮೂಡಿದ ಗುರುತುಗಳು ಸೆರೆಯಾಗಿವೆ.Home add -Advt ವಿಕ್ರಮ್ ಲ್ಯಾಂಡರ್ … Continue reading *ಚಂದ್ರಯಾನ-3: ವಿಕ್ರಮ್ ಲ್ಯಾಂಡರ್ ನಿಂದ ಪ್ರಜ್ಞಾನ್ ರೋವರ್ ಚಂದ್ರನಲ್ಲಿ ಇಳಿಯುತ್ತಿರುವ ವಿಡಿಯೋ ಬಿಡುಗಡೆ*
Copy and paste this URL into your WordPress site to embed
Copy and paste this code into your site to embed