*ಜಮೀನು ಕಾಪಾಡಿಕೊಳ್ಳಿ: ರಿಯಲ್ ಎಸ್ಟೇಟ್ ಗೆ ಮಾರಿಕೊಳ್ಳಬೇಡಿ: ರೈತರಿಗೆ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಕಿವಿಮಾತು*

ಪ್ರಗತಿವಾಹಿನಿ ಸುದ್ದಿ: ಕೃಷಿ ನಮ್ಮ ದೇಶದ ಬೆನ್ನೆಲುಬು, ದೇಶದ ಆರ್ಥಿಕತೆ ಕೃಷಿಯ ಮೇಲೆಯೇ ಅವಲಂಭಿಸಿದೆ. ರಿಯಲ್ ಎಸ್ಟೇಟ್ ಗೆ ರೈತರು ತಮ್ಮ ಜಮೀನನ್ನು ಕಾಪಾಡಿಕೊಳ್ಳಬೇಕು. ಮುಂದೆ ಉತ್ತಮ ಬೆಲೆ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಹೇಳಿದರು. ವಿಜಯ ಕರ್ನಾಟಕ ದಿನಪತ್ರಿಕೆ ವತಿಯಿಂದ ಶನಿವಾರ ನಡೆದ ಬೆಳಗಾವಿ ಜಿಲ್ಲಾ ಮಟ್ಟದ 7ನೇ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರಿಗಾಗಿ ನಡೆಯುತ್ತಿರುವ ಇದೊಂದು ವಿಶಿಷ್ಟ ಕಾರ್ಯಕ್ರಮ ಎಂದರು‌. ನಮ್ಮ … Continue reading *ಜಮೀನು ಕಾಪಾಡಿಕೊಳ್ಳಿ: ರಿಯಲ್ ಎಸ್ಟೇಟ್ ಗೆ ಮಾರಿಕೊಳ್ಳಬೇಡಿ: ರೈತರಿಗೆ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಕಿವಿಮಾತು*