*ಚನ್ನರಾಜ ಹಟ್ಟಿಹೊಳಿ: ಉದ್ಯಮದ ಅನುಭವ, ಸಂಘಟನೆಯ ಶಕ್ತಿ, ಜನಸೇವೆಯ ಬದ್ಧತೆ*

ಚನ್ನರಾಜ ಹಟ್ಟಿಹೊಳಿ: ಉದ್ಯಮದ ಅನುಭವ, ಸಂಘಟನೆಯ ಶಕ್ತಿ, ಜನಸೇವೆಯ ಬದ್ಧತೆ ರಾಜಕೀಯ, ಸಹಕಾರ, ಉದ್ಯಮ ಹಾಗೂ ಸಮಾಜಸೇವೆಯಲ್ಲಿ ಯುವ ನಾಯಕತ್ವದ ಛಾಪು ಎಂ.ಕೆ.ಹೆಗಡೆ ರಾಜಕೀಯ ಸಂಘಟನೆ, ಸಹಕಾರ ಕ್ಷೇತ್ರ, ಉದ್ಯಮ ಮತ್ತು ಸಮಾಜಸೇವೆ—ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕಾರ್ಯಶೈಲಿ ಹಾಗೂ ಛಾಪು ಮೂಡಿಸುತ್ತಿರುವ ಯುವ ನಾಯಕ ಚನ್ನರಾಜ ಬಸವರಾಜ ಹಟ್ಟಿಹೊಳಿ ಅವರು ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರಾಗಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಪರ ಅನುಭವ, ಸಂಘಟನಾ ಸಾಮರ್ಥ್ಯ, ಅಭಿವೃದ್ಧಿಯ ಬಗ್ಗೆ ಆಸಕ್ತಿ ಹಾಗೂ … Continue reading *ಚನ್ನರಾಜ ಹಟ್ಟಿಹೊಳಿ: ಉದ್ಯಮದ ಅನುಭವ, ಸಂಘಟನೆಯ ಶಕ್ತಿ, ಜನಸೇವೆಯ ಬದ್ಧತೆ*