*ರಸ್ತೆ ಡಾಂಬರೀಕರಣ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಪೂಜೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸರಿಕಟ್ಟಿ ಗ್ರಾಮದಿಂದ ಮಾವಿನಕಟ್ಟಿ ರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಬಸರಿಕಟ್ಟಿ ಗ್ರಾಮದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ವೇಳೆ ವಿಕ್ರಂ ದೇಸಾಯಿ, ಬಸವಣ್ಣಿ ಕೊಂಡಸಕೊಪ್ಪ, ನಾಗೇಶ್ ದೇಸಾಯಿ, ಸಂಜು ದೇಸಾಯಿ, ಸಿದ್ದರಾಯಿ ನಾಗರೋಳಿ, ದಿಲೀಪ್ ಕೊಂಡಸಕೊಪ್ಪ, ಹೊಳೆಪ್ಪ ಪೂಜೇರಿ, ಸಿದ್ದರಾಮ ಕೋಲಕಾರ, ಮನೋಹರ್ ಬಾಂಡಗೆ, ಮಹಾದೇವ ಶೇರೆಕರ್, ಪ್ರಶಾಂತ ಕಲ್ಲನಾಂಚೆ, ರಾಜು ಕೊಂಡಸಕೊಪ್ಪ, ಲಕ್ಷ್ಮಣ ಜೈನೋಜಿ, … Continue reading *ರಸ್ತೆ ಡಾಂಬರೀಕರಣ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಪೂಜೆ*
Copy and paste this URL into your WordPress site to embed
Copy and paste this code into your site to embed