*ಗುರುವಾರ ವಿಶ್ವರಂಗಭೂಮಿ ದಿನಾಚರಣೆ ನಿಮಿತ್ತ ದತ್ತಿ ಉಪನ್ಯಾಸ ಹಾಗೂ ರಂಗ ಗೌರವ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೨೭-ಮಾರ್ಚ್-೨೦೨೫,ವಿಶ್ವ ರಂಗಭೂಮಿ ದಿನ. ಅಂದು ರಂಗಭೂಮಿಯ ಉತ್ತೇಜನಕ್ಕಾಗಿ, ಕ್ರಿಯಾಶೀಲತೆಗಾಗಿ ಹಲವಾರು ಕಾರ್ಯಗಳು ಇಡೀ ವಿಶ್ವದಲ್ಲಿ ಜರಗುತ್ತವೆ. ಇದರಂಗವಾಗಿ ಬೆಳಗಾವಿಯ ನಾಟ್ಯಭೂಷಣ ಏಣಗಿ ಬಾಳಪ್ಪ ಸ್ಮಾರಕ ಪ್ರತಿಷ್ಠಾನವು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ದತ್ತಿ ಉಪನ್ಯಾಸ ಹಾಗೂ ರಂಗಗೌರವ ಕಾರ್ಯಕ್ರಮವನ್ನು ಕಳೆದ ೨೦೧೯ ರಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಕರ್ನಾಟಕದಲ್ಲಿ ಸ್ಮರಣೀಯ ಸೇವೆಗೈದು ತೆರೆಮರೆಗೆ ಸರಿದಂಥ ಶ್ರೇಷ್ಠ ನಾಟಕ ಕಂಪನಿಗಳ ಸೇವೆ ಸಾಧನೆಯನ್ನು ಸ್ಮರಿಸುವ ಮತ್ತು ಅಸ್ತಿತ್ವದಲ್ಲಿರುವ ಹಳೆಯ ನಾಟಕ … Continue reading *ಗುರುವಾರ ವಿಶ್ವರಂಗಭೂಮಿ ದಿನಾಚರಣೆ ನಿಮಿತ್ತ ದತ್ತಿ ಉಪನ್ಯಾಸ ಹಾಗೂ ರಂಗ ಗೌರವ*
Copy and paste this URL into your WordPress site to embed
Copy and paste this code into your site to embed