*ಧರ್ಮದ ಕುರಿತ ಅಧ್ಯಯನದಲ್ಲಿ ಅಂತ:ಸತ್ವ ಹಿಡಿಯುವ ಮಹತ್ವದ ಕಾರ್ಯ ಮಾಡಿದವರು ಪ್ರೊ.ಕೆ.ಇ.ರಾಧಾಕೃಷ್ಣ; ಸಚಿವ ಡಾ.ಜಿ.ಪರಮೇಶ್ವರ ಶ್ಲಾಘನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ನಮ್ಮ ದೇಶ ನಾಲ್ಕು ಧರ್ಮಗಳ ಹುಟ್ಟನ್ನು ಕಂಡಿದೆ. ಹಿಂದು, ಬೌದ್ದ. ಜೈನ ಹಾಗೂ ಸಿಖ್ ಧರ್ಮಗಳು ಹುಟ್ಟಿದ್ದು ನಮ್ಮ ದೇಶದಲ್ಲಿಯೇ. ವಿಶ್ವಕ್ಕೆ ಈ ನಾಲ್ಕೂ ಧರ್ಮಗಳು ವಿಶೇಷ ಸಂದೇಶ ನೀಡುತ್ತಿವೆ. ಜೈನ ಧರ್ಮ ನೀಡಿರುವ ಶಾಂತಿಯ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಗೃಹ ಸಚಿವರಾದ ಮಾನ್ಯ ಡಾ. ಜಿ. ಪರಮೇಶ್ವರ ಅಭಿಪ್ರಾಯ ವ್ಯಕ್ತ ಪಡಿಸಿದರು. ಇಂದು ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ʻಚಾವುಂಡರಾಯʼ ಪ್ರಶಸ್ತಿ ಪ್ರದಾನ … Continue reading *ಧರ್ಮದ ಕುರಿತ ಅಧ್ಯಯನದಲ್ಲಿ ಅಂತ:ಸತ್ವ ಹಿಡಿಯುವ ಮಹತ್ವದ ಕಾರ್ಯ ಮಾಡಿದವರು ಪ್ರೊ.ಕೆ.ಇ.ರಾಧಾಕೃಷ್ಣ; ಸಚಿವ ಡಾ.ಜಿ.ಪರಮೇಶ್ವರ ಶ್ಲಾಘನೆ*