*ಕೆಮಿಕಲ್ ಡಂಪ್ ವೇಳೆ ದುರಂತ: ಉಸಿರುಗಟ್ಟಿ ಕಾರ್ಮಿಕ ಸಾವು*

ಪ್ರಗತಿವಾಹಿನಿ ಸುದ್ದಿ: ಕೆಮಿಕಲ್ ಡಂಪ್ ಮಡುವ ವೇಳೆ ಉಸಿರುಗಟ್ಟಿ ಕಾರ್ಮಿಕ ಸಾವನ್ನಪ್ಪಿರುವ ಗಹ್ಟನೆ ಚಿಕ್ಕಬಳ್ಳಾಪೌರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದ ಶ್ರೀನಾವಸಮೂರ್ತಿ ಎಂಬುವವರಿಗೆ ಸೇರಿದ ಕಂಪನಿಯಲ್ಲಿ ಈ ಘಟನೆ ನಡೆದಿದೆ. ಕೆಮಿಕಲ್ ಲಾರಿಗೆ ತುಂಬುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಲಾರಿ ಮೇಲ್ಭಾಗದ ಕ್ಯಾಪ್ ಓಪನ್ ವೇಳೆ ಅವಘಡ ಸಂಭವಿಸಿದ್ದು, ಈ ವೇಳೆ ಉಸಿರುಗಟ್ಟಿ ಮೂವರು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದವರಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ. ಬಿಹಾರ ಮೂಲದ ಮೊಹಮ್ಮದ್ ಮೃತರು. ಅಸ್ವಸ್ಥರನ್ನು ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರಲ್ಲಿ ಓರ್ವ ಚೇತರಿಸಿಕೊಂಡಿದ್ದಾರೆ. … Continue reading *ಕೆಮಿಕಲ್ ಡಂಪ್ ವೇಳೆ ದುರಂತ: ಉಸಿರುಗಟ್ಟಿ ಕಾರ್ಮಿಕ ಸಾವು*