ಪತ್ರಕರ್ತನನ್ನು ಬರ್ಬರವಾಗಿ ಕೊಂದಿದ್ದ ಗುತ್ತಿಗೆದಾರ ಅರೆಸ್ಟ್

ಬೆಚ್ಚಿ ಬೇಳಿಸುತ್ತುವಂತಿದೆ ಮೋಸ್ಟ್ ಮಾರ್ಟಮ್ ರಿಪೋರ್ಟ್ ಪ್ರಗತಿವಾಹಿನಿ ಸುದ್ದಿ: ರಸ್ತೆ ಕಾಮಗಾರಿಯಲ್ಲಿ ನಡೆದಿದ್ದ ಭ್ರಷ್ಟಚಹಾರ ಪ್ರಕರಣವನ್ನು ಬಯಲಿಗೆಳೆದಿದ್ದ ಪತ್ರಕರ್ತ ಮುಖೇಶ್ ಚಂದ್ರಾಕರ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಛತ್ತೀಸ್ ಗಡದ ರಸ್ತೆ ಗುತ್ತಿಗೆಯಲ್ಲಿ ನಡೆದ 120 ಕೋಟಿ ಭ್ರಷ್ಟಾಚಾರವನ್ನು ಯುವ ಪತ್ರಕರ್ತ ಮುಖೇಶ್ ಚಂದ್ರಾಕರ್ ಬಯಲು ಮಾಡಿದ್ದರು. ಹಗರಣ ಬಯಲಿಗೆಳೆದ ಬೆನ್ನಲ್ಲೇ ಪತ್ರಕರ್ತನ ಬರ್ಬರ ಹತ್ಯೆಯಾಗಿತ್ತು. ಇದೀಗ ಪತ್ರಕರ್ತನ ಮರಣೋತ್ತರ ಪರೀಕ್ಷಾವರದಿ … Continue reading ಪತ್ರಕರ್ತನನ್ನು ಬರ್ಬರವಾಗಿ ಕೊಂದಿದ್ದ ಗುತ್ತಿಗೆದಾರ ಅರೆಸ್ಟ್