ಪತ್ರಕರ್ತನನ್ನು ಬರ್ಬರವಾಗಿ ಕೊಂದಿದ್ದ ಗುತ್ತಿಗೆದಾರ ಅರೆಸ್ಟ್

ಬೆಚ್ಚಿ ಬೇಳಿಸುತ್ತುವಂತಿದೆ ಮೋಸ್ಟ್ ಮಾರ್ಟಮ್ ರಿಪೋರ್ಟ್ ಪ್ರಗತಿವಾಹಿನಿ ಸುದ್ದಿ: ರಸ್ತೆ ಕಾಮಗಾರಿಯಲ್ಲಿ ನಡೆದಿದ್ದ ಭ್ರಷ್ಟಚಹಾರ ಪ್ರಕರಣವನ್ನು ಬಯಲಿಗೆಳೆದಿದ್ದ ಪತ್ರಕರ್ತ ಮುಖೇಶ್ ಚಂದ್ರಾಕರ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.Home add -Advt ಛತ್ತೀಸ್ ಗಡದ ರಸ್ತೆ ಗುತ್ತಿಗೆಯಲ್ಲಿ ನಡೆದ 120 ಕೋಟಿ ಭ್ರಷ್ಟಾಚಾರವನ್ನು ಯುವ ಪತ್ರಕರ್ತ ಮುಖೇಶ್ ಚಂದ್ರಾಕರ್ ಬಯಲು ಮಾಡಿದ್ದರು. ಹಗರಣ ಬಯಲಿಗೆಳೆದ ಬೆನ್ನಲ್ಲೇ ಪತ್ರಕರ್ತನ ಬರ್ಬರ ಹತ್ಯೆಯಾಗಿತ್ತು. ಇದೀಗ ಪತ್ರಕರ್ತನ … Continue reading ಪತ್ರಕರ್ತನನ್ನು ಬರ್ಬರವಾಗಿ ಕೊಂದಿದ್ದ ಗುತ್ತಿಗೆದಾರ ಅರೆಸ್ಟ್