*35 ಸಾವಿರಕ್ಕೂ ಹೆಚ್ಚು ಕೋಳಿಗಳ ಸಾವು*: *ಉಳಿದ ಕೋಳಿಗಳನ್ನೂ ಕೊಲ್ಲಲು ಜಿಲ್ಲಾಡಳಿತ ನಿರ್ಧಾರ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಕೋಳಿಗಳಲ್ಲಿ ಹೆಚ್5ಎನ್1 ವೈರಸ್ ದೃಢಪಟ್ಟಿದ್ದು, ಆತಂಕ ಹೆಚ್ಚಿಸಿದೆ. ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಉಳಿದ ಕೋಳಿಗಳನ್ನೂ ಕೊಲ್ಲಲು ನಿರ್ಧರಿಸಿದೆ. ನವೆಂಬರ್ 5ರಂದು ಕಡಲೂರು ಜಿಲ್ಲೆಯ ಕುರಿಂಜಪಾಡಿ ತಾಲೂಕಿನ ಕತ್ತಿಯಾಂಕುಪ್ಪಂ ಗ್ರಾಮದ ಕೋಳಿ ಫಾರಂನಿಂದ ಸಂಗ್ರಹಿಸಿದ ಮಾದರಿಗಳಲ್ಲಿ ವೈರಸ್ ಇರುವ ಶಂಕೆ ವ್ಯಕ್ತವಾಗಿತ್ತು. ಈ ಮಾದರಿಗಳನ್ನು ಭೋಪಾಲ್‌ನಲ್ಲಿರುವ ಎನ್‌ಐಎಚ್‌ಎಸ್‌ಎಡಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ನವೆಂಬರ್ 13ರಂದು ಹೆಚ್5ಎನ್1 ವೈರಸ್ ಇರುವುದು ದೃಢಪಟ್ಟಿದೆ. ಜಿಲ್ಲಾಧಿಕಾರಿ ಸಿಬಿ ಆದಿತ್ಯ ಸೆಂಥಿಲ್ ಕುಮಾರ್ ಮಾಹಿತಿ ಪ್ರಕಾರ, ಅಕ್ಟೋಬರ್ … Continue reading *35 ಸಾವಿರಕ್ಕೂ ಹೆಚ್ಚು ಕೋಳಿಗಳ ಸಾವು*: *ಉಳಿದ ಕೋಳಿಗಳನ್ನೂ ಕೊಲ್ಲಲು ಜಿಲ್ಲಾಡಳಿತ ನಿರ್ಧಾರ*