*ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯ ಮುಖ್ಯಾಂಶಗಳು*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಸುಮಾರು 15,000 ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಬಲಪಡಿಸಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ₹10,000 ಕೋಟಿ ಮೀಸಲಿಟ್ಟಿದ್ದು, ಯೋಜನೆ ಎಲ್ಲ 31 ಜಿಲ್ಲೆಗಳಿಗೆ ಅನ್ವಯವಾಗಲಿದೆ ಹಾಗೂ ಕಾಮಗಾರಿಗಳನ್ನು 15 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಹಂಚಿದ ಯೋಜನೆಯ ಮುಖ್ಯಾಂಶಗಳು ತಿಳಿಸಿವೆ. • ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒಟ್ಟು 10,000 ಕೋಟಿ ಅನುದಾನ ಮೀಸಲು. • ಸುಮಾರು 15,000 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳನ್ನು ಬಲಪಡಿಸಿ ಮೇಲ್ದರ್ಜೆಗೇರಿಸುವುದು. • … Continue reading *ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯ ಮುಖ್ಯಾಂಶಗಳು*