*ಹಾಲುಣಿಸುವ ತಾಯಂದಿರಿಗೆ ಸರ್ಕಾರದಿಂದ ಮಹತ್ವದ ನೆರವು*: *ಉಚಿತ ಪೌಷ್ಟಿಕಾಂಶ ವಿತರಣೆಗೆ ಚಾಲನೆ*

ಚಿಕ್ಕಬಳ್ಳಾಪುರ: ತಾಯಿ ಮತ್ತು ಮಗುವಿನ ಆರೋಗ್ಯವನ್ನು ಬಲಪಡಿಸುವ ಉದ್ದೇಶದಿಂದ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಹಾಲುಣಿಸುವ ತಾಯಂದಿರಿಗಾಗಿ ರೂಪಿಸಿರುವ ಉಚಿತ ಪೌಷ್ಟಿಕಾಂಶ ವಿತರಣೆ ಯೋಜನೆಗೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಬುಧವಾರ ಚಾಲನೆ ನೀಡಿದರು. ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರ ಸಾನ್ನಿಧ್ಯದಲ್ಲಿ ಸಚಿವರು ಸಾಯಿ ಶ್ಯೂರ್ ಮಲ್ಟಿನ್ಯೂಟ್ರಿಯಂಟ್ ಸಪ್ಲಿಮೆಂಟ್‌ (ಬಹುಪೋಷಕಾಂಶ ಪೂರಕ) … Continue reading *ಹಾಲುಣಿಸುವ ತಾಯಂದಿರಿಗೆ ಸರ್ಕಾರದಿಂದ ಮಹತ್ವದ ನೆರವು*: *ಉಚಿತ ಪೌಷ್ಟಿಕಾಂಶ ವಿತರಣೆಗೆ ಚಾಲನೆ*