*BREAKING: ರಜೆಯ ಮಜಾದಲ್ಲಿ ಕೆರೆಗೆ ಈಜಲು ಹೋದ ಮಕ್ಕಳು: ಮೂವರು ಬಾಲಕರು ನೀರಿನಲ್ಲಿ ಮುಳುಗಿ ದುರಂತ ಅಂತ್ಯ*

ಪ್ರಗತಿವಾಹಿನಿ ಸುದ್ದಿ: ಶಾಲಾ ಮಕ್ಕಳಿಗೆ ದಸರಾ ರಜೆ ಆರಂಭವಾಗಿದೆ. ಮಕ್ಕಳ ಸಂತಸ-ಸಂಭ್ರಮಕ್ಕೆ ಪಾರವೇ ಇಲ್ಲ. ಊಟ- ನಿದ್ದೆ ಬಿಟ್ಟು ಆಟವಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಮಕ್ಕಳು ಹೀಗೆ ಸಂತಸದಿಂದ ಆಟವಾಡುತ್ತಿದ್ದಾಗಲೇ ದುರಂತವೊಂದು ಸಂಭವಿಸಿದೆ. ದಸರಾ ರಜೆ ಹಿನ್ನೆಲೆಯಲ್ಲಿ ಮೂವರು ಬಾಲಕರು ಕೆರೆಯಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಚೊಕ್ಕಮಗಳೂರಿನಲ್ಲಿ ನಡೆದಿದೆ. ಇಲ್ಲಿನ ಮರ್ಲೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಲಿಖಿತ್ (12) ಭುವನ್ (12), ತರುಣ್ (12) ಮೃತ ಬಾಲಕರು. ರಜೆಯ ಮಜಾದಲ್ಲಿದ್ದ ಮೂವರು … Continue reading *BREAKING: ರಜೆಯ ಮಜಾದಲ್ಲಿ ಕೆರೆಗೆ ಈಜಲು ಹೋದ ಮಕ್ಕಳು: ಮೂವರು ಬಾಲಕರು ನೀರಿನಲ್ಲಿ ಮುಳುಗಿ ದುರಂತ ಅಂತ್ಯ*