*ಸಾಂಬಾರ್ ಮಾಡಿಲ್ಲ ಎಂದು ತಂದೆ ಮಗಳಿಗೆ ಬೈದಿದ್ದೇ ತಪ್ಪಾಯ್ತು: ನೊಂದು ಆತ್ಮಹತ್ಯೆಗೆ ಶರಣಾದ ಯುವತಿ*
ಪ್ರಗತಿವಾಹಿನಿ ಸುದ್ದಿ: ಈಗಿನ ಕಾಲದಲ್ಲಿ ಮಕ್ಕಳಿಗೆ ಸ್ವಲ್ಪ ಬೈದು ಬುದ್ಧಿಹೇಳುವಂತಿಲ್ಲ. ಅದನ್ನೇ ದೊಡ್ದದು ಮಾಡಿ ಅವಮಾನವಾಯಿತೆಂದು ನೊಂದು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಂಡುಬಿಡುತ್ತಾರೆ. ಇಲ್ಲೊಂದು ಇಂತಹದ್ದೇ ಘಟನೆ ನಡೆದಿದೆ. ಹೇಳಿದರೂ ಊಟಕ್ಕೆ ಸಾಂಬಾರ್ ಮಾಡಿಲ್ಲ ಎಂದು ತಂದೆ ಬೈದಿದ್ದಕ್ಕೆ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳುರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಸೌಜನ್ಯ ಪೂಜಾರಿ (22) ಆತ್ಮಹತ್ಯೆಗೆ ಶರಣಾದ ಯುವತಿ.Home add -Advt ನಿನ್ನೆ ಸೌಜನ್ಯ ತಂದೆ ನಟೇಶ್, ಮಗಳಿಗೆ ತರಕಾರಿ ತಂದು ಸಾಂಬಾರ್ … Continue reading *ಸಾಂಬಾರ್ ಮಾಡಿಲ್ಲ ಎಂದು ತಂದೆ ಮಗಳಿಗೆ ಬೈದಿದ್ದೇ ತಪ್ಪಾಯ್ತು: ನೊಂದು ಆತ್ಮಹತ್ಯೆಗೆ ಶರಣಾದ ಯುವತಿ*
Copy and paste this URL into your WordPress site to embed
Copy and paste this code into your site to embed