ಶೀಘ್ರವೇ ಹೊಸ ಜಿಲ್ಲೆಯಾಗಿ ಚಿಕ್ಕೋಡಿ, ಗೋಕಾಕ; ಬೆಳಗಾವಿ ತಾಲೂಕು ವಿಭಜನೆ; ಸಚಿವ ಸತೀಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಕ್ಕೋಡಿ ಗೋಕಾಕ್ ಹೊಸ ಜಿಲ್ಲೆಗಳನ್ನಾಗಿ ಘೋಷಿಸುವುದರೊಂದಿಗೆ ವಿಶಾಲವಾಗಿರುವ ಬೆಳಗಾವಿ ತಾಲೂಕನ್ನು ಬೆಳಗಾವಿ ನಗರ ಹಾಗೂ ಗ್ರಾಮೀಣ ತಾಲೂಕುಗಳಾಗಿ ವಿಭಜಿಸಲು ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲೇ ಘೋಷಿಸಿದ್ದಾರೆ. ಬೆಳಗಾವಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಮಾಧ್ಯಮದವರೊಂದಿಗೆ ಅವರು ಮಂಗಳವಾರ ಮಾತನಾಡಿದರು. Home add -Advt ಬೆಳಗಾವಿ ಜಿಲ್ಲೆಯ ವಿಭಜನೆ ಕುರಿತು ಈಗಾಗಲೇ ಜಿಲ್ಲೆಯ ಶಾಸಕರ ಜತೆ ಚರ್ಚೆಗಳನ್ನು ನಡೆಸಲಾಗುತ್ತಿದೆ. ಚಿಕ್ಕೋಡಿ … Continue reading ಶೀಘ್ರವೇ ಹೊಸ ಜಿಲ್ಲೆಯಾಗಿ ಚಿಕ್ಕೋಡಿ, ಗೋಕಾಕ; ಬೆಳಗಾವಿ ತಾಲೂಕು ವಿಭಜನೆ; ಸಚಿವ ಸತೀಶ ಜಾರಕಿಹೊಳಿ