*ಹಠ ಮಾಡಿದ ಮಗುವಿಗೆ ಅಂಗನವಾಡಿ ಸಹಾಯಕಿಯಿಂದ ಇದೆಂಥಹ ಶಿಕ್ಷೆ: ಡೈಪರ್ ನಲ್ಲಿ ಖಾರದ ಪುಡಿ ಹಾಕಿ, ಕೈಗೆ ಬರೆ ಕೊಟ್ಟು ವಿಕೃತಿ*

ಪ್ರಗತಿವಾಹಿನಿ ಸುದ್ದಿ: ಪುಟ್ಟ ಮಗು ಹಠ ಮಾಡಿದ್ದಕ್ಕೆ ಅಂಗನವಾಡಿ ಸಹಾಯಕಿಯೊಬ್ಬಳು ಮನುಷತ್ವವನ್ನೂ ಮರೆತು ಕ್ರೌರ್ಯ ಮೆರೆದಿದ್ದಾಳೆ. ಮಗುವಿನ ಡೈಪರ್ ಒಳಗೆ ಖಾರದ ಪುಡಿ ಹಾಕಿ, ಕೈಗಳಿಗೆ ಬರೆ ಕೊಟ್ಟು ವಿಕೃತಿ ಮೆರೆದಿದ್ದಾಳೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜಕಟ್ಟಿಯಲ್ಲಿ ಈ ಘಟನೆ ನಡೆದಿದೆ. 2 ವರ್ಷದ ದೀಕ್ಷಿತ್ ಎಂಬ ಮಗುವಿನ ಮೇಲೆ ಅಂಗನವಾಡಿ ಸಹಾಯಕಿ ಚಂದ್ರಮ್ಮ ಚಿತ್ರಹಿಂಸೆ ನೀಡಿ ಶಿಕ್ಷೆ ಕೊಟ್ಟಿದ್ದಾಳೆ. ರಮೇಶ್ ಹಾಗೂ ಚೈತ್ರಾ ದಂಪತಿ ತಮ್ಮ 2 ವರ್ಷದ ಮಗು ದೀಕ್ಷಿತ್ ನನ್ನು ಅಂಗನವಾಡಿಗೆ … Continue reading *ಹಠ ಮಾಡಿದ ಮಗುವಿಗೆ ಅಂಗನವಾಡಿ ಸಹಾಯಕಿಯಿಂದ ಇದೆಂಥಹ ಶಿಕ್ಷೆ: ಡೈಪರ್ ನಲ್ಲಿ ಖಾರದ ಪುಡಿ ಹಾಕಿ, ಕೈಗೆ ಬರೆ ಕೊಟ್ಟು ವಿಕೃತಿ*