*15 ವರ್ಷದ ಬಾಲಕಿಗೆ ವಿವಾಹಕ್ಕೆ ಯತ್ನ: ಆರತಕ್ಷತೆ ವೇಳೆದಾಳಿ ನಡೆಸಿದ ಅಧಿಕಾರಿಗಳು*

ಬಾಲ್ಯವಿವಾಹಕ್ಕೆ ಬ್ರೇಕ್Home add -Advt ಪ್ರಗತಿವಾಹಿನಿ ಸುದ್ದಿ: ಆಧುನಿಕವಾಗಿ ಪ್ರಪಂಚ ಎಷ್ಟೇ ಮುಂದುವರೆದರೂ, ಶಿಕ್ಷಣಣಿಕ ವ್ಯವಸ್ಥೆ ಎಷ್ಟೇ ಬದಲಾದರೂ ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಎಲ್ಲಿಯೋ ಕುಗ್ರಾಮಗಳಲ್ಲಿ ಮಾತ್ರವಲ್ಲ ರಾಜ್ಯ ರಾಜಧಾನಿ ಬೆಂಗಳೂರಿನ ಬಳಿಯೇ ಇಂತಹ ಪದ್ಧತಿ ನಡೆಯುತ್ತಿರುವುದು ವಿಪರ್ಯಾಸ. ಮಕ್ಕಳಿಗೆ ಶಿಕ್ಷಣ, ಸಾಧನೆಗಳ ಅರಿವು ನೀಡಬೇಕಾದ ಪೋಷಕರೇ ತಮ್ಮ ಮಕ್ಕಳನ್ನು ಬಾಲ್ಯವಿವಾಕ್ಕೆ ದೂಡುತ್ತಿರುವುದು ದುರ್ದೈವದ ಸಂಗತಿ. ಇಲ್ಲೋರ್ವ 15 ವರ್ಷದ ಬಾಲಕಿಗೆ ಪೋಷಕರೇ ವಿವಾಹಕ್ಕೆ ಯತ್ನಿಸಿದ್ದು, ಮದುವೆಯ ವೇಳೆ ಅಧಿಕಾರಿಗಳು ದಾಳಿ ನಡೆಸಿ … Continue reading *15 ವರ್ಷದ ಬಾಲಕಿಗೆ ವಿವಾಹಕ್ಕೆ ಯತ್ನ: ಆರತಕ್ಷತೆ ವೇಳೆದಾಳಿ ನಡೆಸಿದ ಅಧಿಕಾರಿಗಳು*