7ನೇ ತರಗತಿ ವಿದ್ಯಾರ್ಥಿನಿಗೆ ಬಲವಂತವಾಗಿ ಬಾಲ್ಯವಿವಾಹ: ಒಪ್ಪದಿದ್ದಾಗ ಭುಜದ ಮೇಲೆ ಹೊತ್ತೊಯ್ದ ದುರುಳರು

ಪ್ರಗತಿವಾಹಿನಿ ಸುದ್ದಿ: ಆಧುನಿಕವಾಗಿ ಪ್ರಪಂಚ ಎಷ್ಟೇ ಮುಂದುವರೆದಿದರೂ ಅಮಾನವೀಯ ಘಟನೆಗಳಿಗೇನೂ ಕಡಿಮೆಯಿಲ್ಲ. ಅದರಲ್ಲೂ ಬಾಲ್ಯವಿವಾಹ ಪದ್ಧತಿಯಂತಹ ಪಿಡುಗೂ ಇನ್ನೂ ಜೀವಂತವಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಷಯ. 7ನೇ ತರಗತಿಯ ವಿದ್ಯಾರ್ಥಿನಿಗೆ ಬಲವಂತವಾಗಿ ತಾಯಿಯೇ ಬಾಲ್ಯವಿವಾಹ ಮಾಡಿರುವ ಅಮಾನವೀಯ ಘಟನೆ ತಮಿಳುನಾಡು ಕರ್ನಾಟಕದ ಗಡಿ ಭಾಗ ಹೊಸೂರಿನಲ್ಲಿ ನಡೆದಿದೆ ನಡೆದಿದೆ. 7ನೇ ತರಗತಿ ಓದುತ್ತಿದ್ದ ಮಗಳಿಗೆ ತಾಯಿಯೇ ಬಲವಂತವಾಗಿ ತನ್ನ ತಮ್ಮನ ಜೊತೆ ವಿವಾಹ ಮಾಡಿದ್ದಾಳೆ. ಮದುವೆ ಕಾರ್ಯದ ಬಳಿಕ ಮನೆಗೆ ಬಂದ ಬಾಲಕಿ ಗಂಡನ ಮನೆಗೆ ಹೋಗಲು … Continue reading 7ನೇ ತರಗತಿ ವಿದ್ಯಾರ್ಥಿನಿಗೆ ಬಲವಂತವಾಗಿ ಬಾಲ್ಯವಿವಾಹ: ಒಪ್ಪದಿದ್ದಾಗ ಭುಜದ ಮೇಲೆ ಹೊತ್ತೊಯ್ದ ದುರುಳರು